ನ್ಯೂಜಿಲೆಂಡ್ ಆಟಗಾರರೊಂದಿಗೆ ಧೋನಿ 'ಲೆಗ್ ವಾಲಿಬಾಲ್' Thursday, November 9, 2017, 13:41 [IST] ತಿರುವನಂತಪುರ, ನವೆಂಬರ್ 09 : ಧೋನಿಯ ಫುಟ್ ಬಾಲ್ ಪ್ರೀತಿ ಅವರ ಅಭಿಮಾನಿಗಳೆಲ್ಲರಿಗೂ ಗೊತ್ತಿರುವುದೇ. ಕ್ರಿಕೆಟ್ ಮೈದಾನ ಬಿಟ್ಟರೆ ಧೋನಿ ಹೆಚ್ಚು ಕಾಲ ಕಳೆದಿರುವುದು ಫುಟ್ ಬಾಲ್ ಮೈದಾ...