ಏಷ್ಯನ್ ಗೇಮ್ಸ್: ಕುರಷ್ ನಲ್ಲಿ ಪಿಂಕಿಗೆ ಬೆಳ್ಳಿ, ಮಲಪ್ರಭಾಗೆ ಕಂಚಿನ ಗೌರವ
Tuesday, August 28, 2018, 19:20 [IST]
ಜಕಾರ್ತಾ, ಆಗಸ್ಟ್ 28: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕುರಷ್ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳು ಭಾರತದ ಪಾಲಾಗಿವೆ. ಮಹಿಳಾ ವಿಭಾಗದಲ...