ಏಷ್ಯನ್ ಗೇಮ್ಸ್ 2018: ಕುರಷ್ ನಲ್ಲಿ ಕಂಚು ಗೆದ್ದ ಕನ್ನಡತಿ ಮಲಪ್ರಭಾ
Tuesday, August 28, 2018, 22:01 [IST]
ಜಕಾರ್ತಾ, ಆಗಸ್ಟ್ 28: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚು ಕನ್ನಡತಿ ಪಾಲಾಗಿದೆ. ಮಹಿಳಾ 52 ಕೆಜಿ ವಿಭಾಗದ ಕುರಷ್ ಸಮರಕಲೆಯಲ್ಲಿ ಮಲಪ್ರಭ ಯಲ್...