ಮಲೋಲನ್ ರಂಗರಾಜನ್ ಹೆಗಲಿಗೆ ಸಿಪಿಎಲ್ ಸಹಾಯಕ ಕೋಚ್ ಜವಾಬ್ದಾರಿ Saturday, August 8, 2020, 22:54 [IST] ನವದೆಹಲಿ, ಆಗಸ್ಟ್ 8: ತಮಿಳುನಾಡು ತಂಡದ ಮಾಜಿ ಆಲ್ ರೌಂಡರ್ ಮಲೋಲನ್ ರಂಗರಾಜನ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ ತಂಡವಾದ ನೆವಿಸ್ ಪ್ಯಾಟ್ರಿಯೋಟ್ಸ್ ತಂಡಕ್ಕೆ ಈ ಸೀಸನ್ನಲ್...