ಭಾರತದ ಮಿಕ್ಸ್ಡ್ ರಿಲೇ ತಂಡ ಗೆದ್ದ ಬೆಳ್ಳಿ ಪದಕದ ಬಣ್ಣ ಬಂಗಾರಕ್ಕೆ ಬದಲು! Thursday, July 23, 2020, 20:12 [IST] ನವದೆಹಲಿ, ಜುಲೈ 23: ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಿಕ್ಸ್ಡ್ ರಿಲೇ ತಂಡ ಗೆದ್ದಿದ್ದ ಬೆಳ್ಳಿ ಪದಕ ಬಂಗಾರಕ್ಕೆ ಬದಲಾಗಿದೆ. 2018ರಲ್ಲಿ ಇಂಡೋನೇಷ್ಯಾದ ಜಕಾರ್ತಾದಲ್ಲಿ...