ವಿಶ್ವ ನಂ.1 ಆಟಗಾರ ನೊವಾಕ್ ಜೊಕೋವಿಕ್ಗೆ ಸೋಲುಣಿಸಿದ ಇವಾನ್ಸ್ Thursday, April 15, 2021, 23:59 [IST] ಮಾಂಟೆ ಕಾರ್ಲೋ: ಮಾಂಟೆ ಕಾರ್ಲೋವಿನಲ್ಲಿ ಗುರುವಾರ ನಡೆದ ಮಾಂಟೆ ಕಾರ್ಲೋ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೋವಿಕ್ ಸೋತು ಟೂರ್ನಿಯಿಂ...