ಉಮ್ರಾನ್ ಮಲ್ಲಿಕ್ ಅನ್ನು ಎಚ್ಚರದಿಂದ ಆಡಿಸಿ, ಗಾಯಗೊಂಡರೆ ಗತಿಯೇ ಬದಲಾಗುವುದು: ಮುನಾಫ್ ಪಟೇಲ್
Friday, April 29, 2022, 23:17 [IST]
ಐಪಿಎಲ್ 2022ರ ಋತುವಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಉಮ್ರಾನ್ ಮಲಿಕ್ ಅವರ ಪಾತ್ರಕ್ಕಾಗಿ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಲೆಜೆಂಡರಿ ಕ್ರಿಕೆಟಿಗರು ಟೀಂ ಇ...