'ಬದುಕು ಬದಲಾದ ಕ್ಷಣ' ಸ್ಮರಿಸಿಕೊಂಡ ಆಲ್ ರೌಂಡರ್ ವಿಜಯ್ ಶಂಕರ್ Thursday, May 16, 2019, 17:51 [IST] ನವದೆಹಲಿ, ಮೇ 16: ಟೀಮ್ ಇಂಡಿಯಾ ಅಲ್ ರೌಂಡರ್ ವಿಜಯ್ ಶಂಕರ್ ಇಂಟರ್ ನ್ಯಾಷನಲ್ ಕ್ರಿಕೆಟರ್ ಆಗಿ ತನ್ನ ವೃತ್ತಿ ಬದುಕು ಬದಲಾದ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. ಇವತ್ತು ವಿಶ್ವಕಪ್ ...