ಐಸಿಸಿ ಎಲೈಟ್ ಪ್ಯಾನೆಲ್ಗೆ ಭಾರತದ ಯುವ ಅಂಪೈರ್ ನಿತಿನ್ ಮೆನನ್ ಸೇರ್ಪಡೆ
Monday, June 29, 2020, 14:42 [IST]
ನವದೆಹಲಿ, ಜೂನ್ 29: ಭಾರತದ ಯುವ ಅಂಪೈರ್ ನಿತಿನ್ ಮೆನನ್ ಅವರು 2020-21ರ ಸೀಸನ್ಗಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಎಲೈಟ್ ಪ್ಯಾನೆಲ್ನಲ್ಲಿ ಸೇರಿಸಲ್ಪಟ್ಟಿದ್ದಾರೆ. ಮೆನನ...