ಪಿಬಿಎಲ್ 2018: ಹೈದರಾಬಾದ್ಗೆ 3ನೇ ಗೆಲುವು ತಂದ ಸಿಂಧು, ಕ್ಯಾಲ್ಜೌಲ್
Wednesday, January 2, 2019, 12:58 [IST]
ಪುಣೆ, ಜನವರಿ 2: ಹೊಸ ವರ್ಷವನ್ನು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಗೆಲುವಿನೊಂದಿಗೆ ಆರಂಭಿಸಿದ್ದಾರೆ. ಪುಣೆಯ ಶ್ರೀ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್...