ಅದ್ಭುತ ಗೋಲ್ ಗಾಗಿ ರೊನಾಲ್ಡೋ, ಬೇಲ್ ಮೀರಿಸಿದ ಸಲಾಹ್ ಗೆ ಪ್ರಶಸ್ತಿ!
Tuesday, September 25, 2018, 16:01 [IST]
ಕೈರೋ, ಸೆಪ್ಟೆಂಬರ್ 25: ಫುಟ್ಬಾಲ್, ಅದ್ಭುತ ಗೋಲ್ ಎಂದೊಡನೆ ಈ ದಿನಗಳಲ್ಲಿ ಪಕ್ಕನೆ ನೆನಪಾಗೋದು ಕ್ರಿಸ್ಚಿಯಾನೊ ರೊನಾಲ್ಡೋ, ಲಿಯೋನೆಲ್ ಮೆಸ್ಸಿ, ಗರೆಥ್ ಬೇಲ್. ಆದರೆ ಮೆಸ್ಸಿ, ರೊನಾಲ್ಡ...