ಕ್ರಿಕೆಟ್ ನಿವೃತ್ತಿ ಘೋಷಿಸಿದ ಭಾರತದ ಆಲ್ ರೌಂಡರ್ ರಜತ್ ಭಾಟಿಯಾ Wednesday, July 29, 2020, 12:38 [IST] ನವದೆಹಲಿ, ಜುಲೈ 29: ದೆಹಲಿ ಕ್ರಿಕೆಟ್ ತಂಡದ ಆಲ್ ರೌಂಡರ್ ರಜತ್ ಭಾಟಿಯಾ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಸುಮಾರು ಎರ...