ವಿಭಿನ್ನ ವೇಷದಲ್ಲಿ ಮ್ಯಾರಥಾನ್ ಓಡೋ ರಕ್ಷಿತ್ಗೆ 18ನೇ ಗಿನ್ನಿಸ್ ದಾಖಲೆಯ ಗರಿ
Tuesday, December 4, 2018, 01:33 [IST]
ಬೆಂಗಳೂರು, ಡಿಸೆಂಬರ್ 4: ಅದು ಹಾಫ್ ಮ್ಯಾರಥಾನ್ ಆಗಲಿ ಫುಲ್ ಮ್ಯಾರಥಾನ್ ಆಗಲಿ; ಆ ಸುದೀರ್ಘ ಓಟ ಮುಗಿಸಲು ಗಟ್ಟಿ ಗುಂಡಿಗೆ ಬೇಕು. ದೈಹಿಕ ಕ್ಷಮತೆ, ಸಹಿಷ್ಣುತೆ(ಎಂಡುರ್ಯಾನ್ಸ್)ಯಿದ್ದರ...