ಟೋಕಿಯೋ ಒಲಿಂಪಿಕ್ಸ್: ಇತಿಹಾಸ ಬರೆದ ರಸ್ಲರ್ ರವಿಕುಮಾರ್ ದಾಹಿಯ, ಭಾರತಕ್ಕೆ ಮತ್ತೊಂದು ಬೆಳ್ಳಿ ಖಚಿತ!
Wednesday, August 4, 2021, 16:02 [IST]
ಟೋಕಿಯೋ: ಭಾರತಕ್ಕೆ ಮತ್ತೊಂದು ಸಂಭ್ರಮದ ಸಂಗತಿ ಕೇಳಿ ಬಂದಿದೆ. ಭಾರತದ ರಸ್ಲರ್ ರವಿಕುಮಾರ್ ದಾಹಿಯ ದೇಶಕ್ಕೆ ಇನ್ನೊಂದು ಬೆಳ್ಳಿ ಪದಕ ಖಾತರಿಪಡಿಸಿದ್ದಾರೆ. ಪುರುಷರ ರಸ್ಲಿಂಗ್ 57 ...