ಪಿಕೆಎಲ್ 2018: ಯುಪಿ ಯೋಧಾಕ್ಕೆ ಕುಡ್ಲ ಮೂಲದ ರಿಷಾಂಕ್ ಕ್ಯಾಪ್ಟನ್
Friday, September 28, 2018, 11:13 [IST]
ಗ್ರೇಟರ್ ನೋಯ್ಡಾ, ಸೆಪ್ಟೆಂಬರ್ 28: ಜಿಎಂಆರ್ ಸಮೂಹ ಸಂಸ್ಥೆ ಒಡೆತನದ ಪ್ರಮುಖ ಕಬಡ್ಡಿ ಫ್ರಾಂಚೈಸಿ ಯುಪಿ ಯೋಧಾ ವಿವೋ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಗೆ ಸಜ್ಜಾಗುತ್ತಿದೆ. ಯುಪಿ ಯೋಧಾ ...