ಪ್ರೊ ಕಬಡ್ಡಿ ಲೀಗ್ 2018: ಆರನೇ ಆವೃತ್ತಿಯ ಆಕರ್ಷಣೀಯ ಆಟಗಾರರು
Saturday, October 6, 2018, 13:23 [IST]
ಚೆನ್ನೈ, ಅಕ್ಟೋಬರ್ 6: ಐಪಿಎಲ್ ಪರಿಕಲ್ಪನೆಯಡಿಯಲ್ಲಿ ಬೆಳೆದ ಪ್ರೊ ಕಬಡ್ಡಿ ಲೀಗ್ ಪಂದ್ಯಾಟ ಜನಪ್ರಿಯಗೊಂಡಿದ್ದಾಗಿದೆ. ಐದು ಸೀಸನ್ ಮುಗಿದು ಆರನೇ ಸೀಸನ್ ಈ ಬಾರಿ ಅಕ್ಟೋಬರ್ 7ರ ಭಾನುವ...