ಡೇಲ್ ಸ್ಟೇನ್ ಇನ್ನೊಂದಿಷ್ಟು ವರ್ಷ ಕ್ರಿಕೆಟ್ ನಲ್ಲಿರಲಿದ್ದಾರೆ: ಡೊಮಿಂಗೊ
Friday, August 10, 2018, 22:04 [IST]
ಬೆಂಗಳೂರು, ಆಗಸ್ಟ್ 10: ದಕ್ಷಿಣ ಆಫ್ರಿಕಾದ ಮಾರಕ ಬೌಲರ್ ಡೇಲ್ ಸ್ಟೇನ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲಿದ್ದಾರೆ. ಅವರು ಇನ್ನೊಂದಿಷ್ಟು ವರ್ಷ ಕ್ರಿಕೆಟ್ ನಲ್ಲಿ ಇರಲಿದ್...