ಈಜಿಪ್ಟ್ ಸ್ಟಾರ್ ಮೊಹಮ್ಮದ್ ಸಲಾಹ್ಗೆ ವರ್ಷದ ಆಫ್ರಿಕನ್ ಪುಟ್ಬಾಲರ್ ಗೌರವ Wednesday, January 9, 2019, 15:36 [IST] ಡಾಕರ್, ಜನವರಿ 9: ಈಜಿಪ್ಟ್ನ ಸ್ಟಾರ್ ಫುಟ್ಬಾಲ್ ಆಟಗಾರ ಮೊಹಮ್ಮದ್ ಸಲಾಹ್ಗೆ ವರ್ಷದ ಆಫ್ರಿಕನ್ ಫುಟ್ಬಾಲರ್ ಗೌರವ ಲಭಿಸಿದೆ. ಮಂಗಳವಾರ (ಜನವರಿ 8) ಡಾಕರ್ನಲ್ಲಿ...