ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಸ್ಲರ್ಸ್ ಭಜರಂಗ್ ಪೂನಿಯಾ-ಸಂಗೀತಾ
Thursday, November 26, 2020, 23:18 [IST]
ಚಂಡೀಗಢ: ಭಾರತದ ಸ್ಟಾರ್ ರಸ್ಲರ್ ಭಜರಂಗ್ ಪೂನಿಯಾ ಮತ್ತು ಸಂಗೀತಾ ಫೋಗಟ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಹರ್ಯಾಣದ ಬಲಾಲಿ ಗ್ರಾಮದಲ್ಲಿ ಭಜರಂಗ್-ಸಂಗೀತ ಮದುವೆ ಬುಧವಾರ ...