ಟೋಕಿಯೋ ಒಲಿಂಪಿಕ್ಸ್: ಆರಂಭಿಕ ಸುತ್ತಿನಲ್ಲೇ ಮುಗ್ಗರಿಸಿದ ರಸ್ಲರ್ ಸೀಮಾ ಬಿಸ್ಲಾ
Friday, August 6, 2021, 13:29 [IST]
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಮಹಿಳಾ 50 ಕೆಜಿ ರಸ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ರಸ್ಲರ್ ಸೀಮಾ ಬಿಸ್ಲಾ ಆರಂಭಿಕ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಶುಕ್ರವಾರ (ಆಗಸ್ಟ್ 6) ...