ಲಂಕಾ ಕ್ರಿಕೆಟ್ : ಮಂಚವೇರಿದರೆ ಟೀಂಗೆ ಆಯ್ಕೆ? Wednesday, October 29, 2014, 16:19 [IST] ಕೊಲಂಬೋ, ಅ.29: ಶ್ರೀಲಂಕಾ ಕ್ರಿಕೆಟ್ ಮಂಡಳಿ ತಲೆತಗ್ಗಿಸುವಂಥ ಸುದ್ದಿ ಬಂದಿದೆ. ಆಯ್ಕೆ ಸಮಿತಿ ಸದಸ್ಯರು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬೇಕಾದರೆ ದೈಹಿಕ ಕಾಮನೆಗಳನ್ನು ಪೂರೈಸುವಂ...