ಟೀಮ್ ಇಂಡಿಯಾ ಫಿಸಿಯೋ ಫರ್ಹಾರ್ಟ್, ಫಿಟ್ನೆಸ್ ಕೋಚ್ ಶಂಕರ್ ರಾಜೀನಾಮೆ
Thursday, July 11, 2019, 13:38 [IST]
ಬೆಂಗಳೂರು, ಜುಲೈ 11: ಟೀಮ್ ಇಂಡಿಯಾದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾರ್ಟ್ ಮತ್ತು ಫಿಟ್ನೆಸ್/ಕಂಡೀಷನಿಂಗ್ ಕೋಚ್ ಶಂಕರ್ ಬಸು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂ...