ಏಷ್ಯನ್ ಗೇಮ್ಸ್ 2018: ಬೆಳ್ಳಿಗೆ ಗುರಿಯಿಟ್ಟ ಶೂಟರ್ ಶಾರ್ದೂಲ್ ವಿಹಾನ್
Thursday, August 23, 2018, 14:54 [IST]
ಜಕಾರ್ತಾ, ಆಗಸ್ಟ್ 23: ಏಷ್ಯಾನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶಾರ್ದೂಲ್ ವಿಹಾನ್ ಬೆಳ್ಳಿ ಪದಕ ಗೆದ್ದಿದ್ದಾರೆ. ಶೂಟಿಂಗ್ ನ ಡಬಲ್ ಟ್ರ್ಯಾಪ್ ಸ್ಪರ...