ಟಿ10: ಶಹಝಾದ್ ಅಬ್ಬರ, ನಾಲ್ಕೇ ಓವರ್ನಲ್ಲಿ ಆಟ ಮುಗಿಸಿದ ರಜಪೂತ್ಸ್!
Wednesday, November 21, 2018, 21:50 [IST]
ಶಾರ್ಜಾ, ನವೆಂಬರ್ 21: ಯುಎಇಯ ಶಾರ್ಜಾದಲ್ಲಿ ಬುಧವಾರ (ನವೆಂಬರ್ 21) ನಡೆದ ಟಿ10 ಲೀಗ್ ಆರಂಭಿಕ ಪಂದ್ಯದಲ್ಲಿ ಸಿಂಧೀಸ್ ವಿರುದ್ಧ ರಜಪೂತ್ಸ್ 10 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ಅಫ...