ಮಲೇಷ್ಯಾ ಮಾಸ್ಟರ್ಸ್: ಕೆರೊಲಿನಾ ಎದುರು ಸೋತು ನಿರ್ಗಮಿಸಿದ ಸೈನಾ
Saturday, January 19, 2019, 14:19 [IST]
ಕೌಲಾಲಂಪುರ್, ಜನವರಿ 19: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಕೆರೊಲಿನಾ ಮರಿನ್ ಎದುರ...