ನಿಮಗಾಗಿ ಈ ಸಲ ಕಪ್ ನಮ್ದೆ ಎಂದ ಬೆಂಗಳೂರು ತಂಡ Saturday, April 21, 2018, 12:20 [IST] ಭುವನೇಶ್ವರ, ಏಪ್ರಿಲ್ 21: ಬೆಂಗಳೂರು ಫುಟ್ಬಾಲ್ ತಂಡವು ಮತ್ತೊಂದು ಇತಿಹಾಸ ನಿರ್ಮಿಸಿದೆ. ಕಳಿಂಗ ಸ್ಟೇಡಿಯಂನಲ್ಲಿ ಈಸ್ಟ್ ಬೆಂಗಾಲ್ ತಂಡವನ್ನು 4-1 ಅಂತರದಿಂದ ಸೋಲಿಸಿ, ಸೂಪರ್ ಕಪ್ ಎತ್...