ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಸುರೇಶ್ ಬಾತ್ರಾ ಅಚಾನಕ್ ಸಾವು! Saturday, May 22, 2021, 13:25 [IST] ನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ಸುರೇಶ್ ಬಾತ್ರಾ ಅವರು ಅಚಾನಕ್ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೇ 20ರ ಗುರುವಾರ ಬೆಳಗ್ಗೆ ಸ...