'ಕೋವಿಡ್ ಪರಿಹಾರಕ್ಕೆ ಬಿಸಿಸಿಐ-ಐಪಿಎಲ್ 100 ಕೋಟಿ ರೂ. ನೀಡಬೇಕು'
Thursday, May 6, 2021, 08:19 [IST]
ಮುಂಬೈ: ಬಯೋ ಬಬಲ್ ಒಳಗೆ ಅನೇಕ ಆಟಗಾರರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದರಿಂದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಮಂಗಳವಾರ (ಮೇ 4) ಅಮಾನತುಗೊಳಿಸಲಾಗಿ...