ನಮ್ಮೂರ ಪ್ರತಿಭೆ: ಹಾಕಿಯಲ್ಲಿ ದೇಶಕ್ಕೆ ಕೀರ್ತಿ ತಂದ ಕೊಡಗಿನ ಕುವರ ಎಸ್ವಿ ಸುನಿಲ್
Wednesday, May 25, 2022, 13:45 [IST]
ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಗೆ ಕೊಡಗಿನ ಕೊಡುಗೆ ಅಪಾರವಿದೆ. ಕೊಡಗಿನಿಂದ ಬಂದ ಅನೇಕ ಪ್ರತಿಭೆಗಳು ಹಾಕಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದು ನಾಡಿನ ಹಾಗೂ ದೇಶದ ಕೀರ...