15 ದಿನಗಳಲ್ಲಿ 4ನೇ ಅಂತಾರಾಷ್ಟ್ರೀಯ ಚಿನ್ನ ಗೆದ್ದ ಅಥ್ಲೀಟ್ ಹಿಮಾ ದಾಸ್
Thursday, July 18, 2019, 11:10 [IST]
ಪ್ರೇಗ್, ಜುಲೈ 18: ಭಾರತದ ಸ್ಟಾರ್ ಸ್ಟ್ರಿಂಟರ್ ಹಿಮಾ ದಾಸ್ ಕೇವಲ 15 ದಿನಗಳಲ್ಲಿ 4ನೇ ಅಂತಾರಾಷ್ಟ್ರೀಯ ಬಂಗಾರ ಗೆದ್ದಿದ್ದಾರೆ. ಝೆಕ್ ರಿಪಬ್ಲಿಕ್ನಲ್ಲಿ ಬುಧವಾರ (ಜುಲೈ 17) ನಡೆದ ಟ್ಯಾ...