ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಐದನೇ ಚಿನ್ನದ ಪದಕ ಗೆಲ್ಲಿಸಿಕೊಟ್ಟ ಶಟ್ಲರ್ ಕೃಷ್ಣ ನಗರ್
Sunday, September 5, 2021, 10:36 [IST]
ಟೋಕಿಯೋ, ಸೆಪ್ಟೆಂಬರ್ 5: ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಐತಿಹಾಸಿಕ ಐದನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಬ್ಯಾಡ್ಮಿಂಟನ್ನಲ್ಲಿ ಭಾರತದ ಶಟ್ಲರ್ ಕೃಷ್ಣ ನಗರ್ ಫೈನಲ್&zwnj...