ನೇಣಿಗೆ ಶರಣಾದ ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್ಮನ್ ವಿಬಿ ಚಂದ್ರಶೇಖರ್
Friday, August 16, 2019, 12:55 [IST]
ಚೆನ್ನೈ, ಆಗಸ್ಟ್ 16: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ತಮಿಳುನಾಡು ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವಿಬಿ ಚಂದ್ರಶೇಖರ್, ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಚಂದ್ರಶೇಖರ್ ಮೃತ...