ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ ವೇಣುಗೋಪಾಲ್ ರಾವ್
Wednesday, July 31, 2019, 15:14 [IST]
ನವದೆಹಲಿ, ಜುಲೈ 31: ಈಚಿನ ದಿನಗಳಲ್ಲಿ ಕ್ರಿಕೆಟ್ ರಂಗದಲ್ಲಿ ವೇಣುಗೋಪಾಲ್ ರಾವ್ ಹೆಸರು ಕೇಳಿಬಂದಿದ್ದೇ ಕಡಿಮೆ. ಆದರೆ ಸುಮಾರು ಐದು ವರ್ಷಗಳಿಗೂ ಹಿಂದೆ ಐಪಿಎಲ್ನಲ್ಲೂ ಬ್ಯಾಟ್&zwn...