ಟೆನಿಸ್ ಆಡುವಾಗ 7.3 ಕೋಟಿ ರೂ. ವಾಚ್ ಕಟ್ಟಿದ್ದ ರಾಫೆಲ್ ನಡಾಲ್, ಇನ್ನೂ ಡಿನ್ನರ್ಗೆ ಹೋಗುವಾಗ ಎಷ್ಟು ರೂ. ವಾಚ್!
Saturday, October 3, 2020, 15:21 [IST]
ಕ್ಲೇ ಕೋರ್ಟ್ ಕಿಂಗ್ ಖ್ಯಾತಿಯ ರಾಫೆಲ್ ನಡಾಲ್ ಆವೆ ಮಣ್ಣಿನಲ್ಲಿ ಯಾವತ್ತಿದ್ರೂ ಚಿನ್ನ ಎಂಬುದು ಟೆನಿಸ್ ಲೋಕಕ್ಕೆ ತಿಳಿದಿದೆ. ಆತ ಕಣಕ್ಕಿಳಿದ್ರೆ ಎದುರಾಳಿ ಒಮ್ಮೆ ಯೋಚಿಸಲೇಬೇಕು. ...