ವಿಶ್ವಕಪ್ ವಿಜೇತ ಮಾಜಿ ಕ್ರಿಕೆಟರ್ ಯಶ್ಪಾಲ್ ಶರ್ಮಾ ನಿಧನ Tuesday, July 13, 2021, 11:14 [IST] ನವದೆಹಲಿ: ಟೀಮ್ ಇಂಡಿಯಾದ ವಿಶ್ವಕಪ್ ವಿಜೇತ ಮಾಜಿ ಕ್ರಿಕೆಟರ್ ಯಶ್ಪಾಲ್ ಶರ್ಮಾ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಶರ್ಮಾ ಮಂಗಳವಾರ (ಜುಲೈ 13)...