ಅಂಧರ ಕ್ರಿಕೆಟ್: ಶ್ರೀಲಂಕಾ ವಿರುದ್ಧ 4-1ರಿಂದ ಟಿ20 ಸರಣಿ ಗೆದ್ದ ಭಾರತ
Wednesday, July 25, 2018, 11:28 [IST]
ಕೊಲಂಬೊ, ಜುಲೈ 25: ಭಾರತ ಅಂಧರ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಟಿ20 ದ್ವಿಪಕ್ಷೀಯ ಸರಣಿಯಲ್ಲಿ 4-1 ಅಂತರದ ಗೆಲುವು ಸಾಧಿಸುವ ಮೂಲಕ ಸರಣಿ ಗೆದ್ದುಕೊಂಡಿದೆ. ಶ್ರೀಲಂಕಾದ ಕ...