ಕುಸ್ತಿಪಟು ಗೀತಾ ಮದುವೆಯಲ್ಲಿ ಅಮೀರ್ ಮಿಂಚಿಂಗ್! Monday, November 21, 2016, 15:42 [IST] ಹರ್ಯಾಣ, ನವೆಂಬರ್ 21: ಭಾರತದ ಹೆಮ್ಮೆಯ ಮಹಿಳಾ ಕುಸ್ತಿಪಟು ಗೀತಾ ಫೋಗತ್ ಅವರ ಮದುವೆ ಸಂಭ್ರಮವನ್ನು ನಟ ಅಮೀರ್ ಖಾನ್ ಅವರು ಇನ್ನಷ್ಟು ಹೆಚ್ಚಿಸಿದ್ದಾರೆ. ಭಾನುವಾರ ನಡೆದ ಮದುವೆಯಲ್ಲಿ...