ಐಪಿಎಲ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿದ್ದಾಗಿ ಒಪ್ಪಿಕೊಂಡ ಅರ್ಬಾಜ್ ಖಾನ್
Saturday, June 2, 2018, 14:57 [IST]
ಮುಂಬೈ, ಜೂ. 2: ಐಪಿಎಲ್ ಮ್ಯಾಚ್ ಗೆ ಸಂಬಂಧಿಸಿ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ಬಾಲಿವುಡ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಅವರು ಒಪ್ಪಿಕೊಂಡಿದ್ದಾರೆ. ಥಾಣ...