Ranji Trophy: ಗಾಯಗೊಂಡರು ಛಲ ಬಿಡದ ಹನುಮ ವಿಹಾರಿ: ಒಂದೇ ಕೈನಲ್ಲಿ ಬ್ಯಾಟಿಂಗ್!
Wednesday, February 1, 2023, 15:38 [IST]
ಹನುಮ ವಿಹಾರಿ ಕ್ರಿಕೆಟ್ ಮೇಲಿನ ತಮ್ಮ ಬದ್ಧತೆಗೆ ಮತ್ತೊಮ್ಮೆ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಬಲಗೈ ಆಟಗಾರ ಹನುಮ ವಿಹಾರಿ, ರಣಜಿ ಪಂದ್ಯದಲ್ಲಿ ಎಡಗೈ ಬ್ಯಾಟರ್ ಆಗಿ ಬದಲಾದರ...