'ಫ್ಲೈ ಟು ಫಿಟ್' ಸರ್ಟಿಫಿಕೇಟ್ಗೆ ಕಾಯುತ್ತಿದ್ದಾರೆ ರವಿ ಶಾಸ್ತ್ರಿ, ಅರುಣ್, ಶ್ರೀಧರ್
Thursday, September 16, 2021, 19:51 [IST]
ಲಂಡನ್: ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ. ಇನ್ಮುಂದ...