ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ಗೆ ಕೊರೊನಾ ಪಾಸಿಟಿವ್
Tuesday, January 12, 2021, 16:00 [IST]
ನವದೆಹಲಿ: ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ಗೆ ಕೋವಿಡ್-19 ಪಾಟಿಸಿವ್ ಬಂದಿರುವುದಾಗಿ ವರದಿಯಾಗಿದೆ. ತನಗೆ ಕೋವಿಡ್-19 ಪಾಸಿಟಿವ್ ಎಂದಷ್ಟೇ ಹೇಳಲಾಗಿದೆ. ಆದರೆ ಪರೀಕ್ಷೆಯ ...