Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್‌ಗೆ ಕೊರೊನಾ ಪಾಸಿಟಿವ್

Just Told Im Covid-19 Positive, Says Saina Nehwal

ನವದೆಹಲಿ: ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್‌ಗೆ ಕೋವಿಡ್-19 ಪಾಟಿಸಿವ್ ಬಂದಿರುವುದಾಗಿ ವರದಿಯಾಗಿದೆ. ತನಗೆ ಕೋವಿಡ್-19 ಪಾಸಿಟಿವ್ ಎಂದಷ್ಟೇ ಹೇಳಲಾಗಿದೆ. ಆದರೆ ಪರೀಕ್ಷೆಯ ವರದಿ ಇನ್ನೂ ನನ್ನ ಕೈ ಸೇರಿಲ್ಲ ಎಂದು ಸೈನಾ ಅಸಮಾಧಾನ ತೋರಿಕೊಂಡಿದ್ದಾರೆ.

ಆಡಳಿತ ರಾಜ್ಯವೊಂದರಲ್ಲಿ ಕೊರೊನಾ ವರದಿ ಐದು ಗಂಟೆಗಳ ಒಳಗೆ ಸಿಗಬೇಕು. ಆದರೆ ನನಗೆ ಇನ್ನೂ ವರದಿ ಸಿಕ್ಕಿಲ್ಲ. ಅಧಿಕಾರಿಗಳು ಸರಿಯಾಗಿ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ನನ್ನಲ್ಲಿ ಬಹಳಷ್ಟು ಗೊಂದಲಗಳು ಸೃಷ್ಠಿಯಾಗಿವೆ ಎಂದು ಸೈನಾ ಹೇಳಿಕೊಂಡಿದ್ದಾರೆ.

'ನನಗೆ ಇನ್ನೂ ನೆನ್ನೆಯಿಂದ ಕೋವಿಡ್-19 ಪರೀಕ್ಷೆಯ ಫಲಿತಾಂಶ ಸಿಕ್ಕಿಲ್ಲ. ಇದು ತುಂಬಾ ಗೊಂದಲ ಸೃಷ್ಠಿಸುತ್ತಿದೆ. ಇವತ್ತು ನಾನು ಪಂದ್ಯವೊಂದಕ್ಕೆ ವಾರ್ಮ್‌ಅಪ್ ಮಾಡುತ್ತಿದ್ದಾಗ ಬ್ಯಾಂಕಾಕ್ ಆಸ್ಪತ್ರಗೆ ಹೋಗು. ನೀನು ಕೊರೊನಾ ಪಾಸಿಟಿವ್ ಎಂದು ಅಧಿಕಾರಿ ಹೇಳಿದ್ದಾರೆ. ನಿಯಮದ ಪ್ರಕಾರ 5 ಗಂಟೆಯ ಒಳಗಾಗಿ ವರದಿ ಸಿಗಬೇಕು,' ಎಂದು ಸೈನಾ ಹೇಳಿದ್ದಾರೆ.

ಸೈನಾ ಮತ್ತು ಅವರ ಪತಿ ಎಚ್‌ಎಸ್ ಪ್ರಣಯ್ ಕೊರೊನಾವೈರಸ್‌ಗೆ ಪಾಸಿಟಿವ್ ಆಗಿದ್ದಾರೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಹೇಳಿದೆ. ಥೈಲ್ಯಾಂಡ್‌ ಓಪನ್‌ಗಾಗಿ ತೆರಳಿದ್ದ ಸೈನಾ ಮತ್ತು ಪ್ರಣಯ್ ಇಬ್ಬರೂ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

Story first published: Tuesday, January 12, 2021, 16:18 [IST]
Other articles published on Jan 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+