40ರ ಹರೆಯದಲ್ಲಿ 20 ಎಸೆತಗಳಿಗೆ ಅರ್ಧಶತಕ ಚಚ್ಚಿದ ಅಫ್ರಿದಿ: ವಿಡಿಯೋ Saturday, November 28, 2020, 16:37 [IST] ಕೊಲಂಬೋ: ಹಂಬಂಟೋಟದ ಮಹಿಂದ ರಾಜಪಕ್ಸೆ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 27) ನಡೆದ ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್)ನಲ್ಲಿ...