ಪುರುಷರ ಏಕದಿನಕ್ಕೆ ಮೊದಲ ಮಹಿಳಾ ರೆಫರಿಯಾಗಿ ಇತಿಹಾಸ ಬರೆದ ಲಕ್ಷ್ಮೀ!
Friday, December 6, 2019, 09:06 [IST]
ನವದೆಹಲಿ, ಡಿಸೆಂಬರ್ 6: ಪುರುಷರ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಚೊಚ್ಚಲ ಮೇಲ್ವಿಚಾರಣಾ ಮ್ಯಾಚ್ ರೆಫರಿಯಾಗಿ ಭಾರತದ ಜಿಎಸ್ ಲಕ್ಷ್ಮೀ ಇತಿಹಾಸ ನಿರ್ಮಿಸಿದ್ದಾರೆ. ಯುನೈಟೆಡ್ ಅ...