ಏಷ್ಯಾ XI vs ವಿಶ್ವ XI ಸರಣಿಗೆ ತಂಡಗಳು ಪ್ರಕಟ, 6 ಭಾರತೀಯರಿಗೆ ಸ್ಥಾನ
Tuesday, February 25, 2020, 16:54 [IST]
ಧಾಕಾ, ಫೆಬ್ರವರಿ ಫೆಬ್ರವರಿ 25: ಸ್ಥಾಪಕರಾದ ಶೈಕ್ ಮುಜೀಬುರ್ ರಹ್ಮಾನ್ 100ನೇ ಜನ್ಮದಿನಾಚರಣೆಯ ಅಂಗವಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ), ಏಷ್ಯಾ XI ಮತ್ತು ವಿಶ್ವ XI...