1095 ದಿನಗಳ ನಂತರ ತವರು ನೆಲದಲ್ಲಿ ಆಡುತ್ತಿದೆ ಚೆನ್ನೈ Tuesday, April 10, 2018, 17:23 [IST] ಚೆನ್ನೈ, ಏಪ್ರಿಲ್ 10: ಬರೋಬ್ಬರಿ 1095 ದಿನಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈನಲ್ಲಿ ಐಪಿಎಲ್ ಪಂದ್ಯ ಆಡುತ್ತಿದೆ. ಬೆಟ್ಟಿಂಗ್ ಹಗರಣದಿಂದಾಗಿ ಎರಡು ವರ್ಷ ನಿಷೇಧಕ್ಕೆ ಒಳಗಾ...