ಮಾಜಿ ವಿಶ್ವ ನಂ.1 ಆಟಗಾರ್ತಿ ಸೆರೆನಾಗೆ ಸೋಲುಣಿಸಿದ ಕತರೀನಾ Wednesday, May 19, 2021, 08:54 [IST] ಪಾರ್ಮಾ: ಇಟಲಿಯ ಪಾರ್ಮಾದಲ್ಲಿ ನಡೆಯುತ್ತಿರುವ ವಿಮೆನ್ಸ್ ಟೆನಿಸ್ ಅಸೋಸಿಯೇಶನ್ (ಡಬ್ಲ್ಯೂಟಿಎ) ಟೂರ್ನಿಯಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್, ಝೆಕ್ ಆಟಗಾರ್...