ಸ್ಮೃತಿ ಮಂದಾನ ಸ್ಫೋಟಕ 48 ರನ್, ಡೈಮಂಡ್ಸ್ ಸೋಲಿಸಿದ ಸ್ಟೋರ್ಮ್ Monday, July 23, 2018, 15:52 [IST] ಟೌನ್ಟನ್, ಜುಲೈ 23: ಇಂಗ್ಲೆಂಡ್ ನ ಟೌನ್ಟನ್ ನಲ್ಲಿ ನಡೆದ ವನಿತಾ ಕ್ರಿಕೆಟ್ ಸೂಪರ್ ಲೀಗ್ ನಲ್ಲಿ ಭಾರತದ ಸ್ಮೃತಿ ಮಂದಾನ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಹಾಲಿ ಚಾಂಪಿಯನ್ ವೆಸ್ಟರ...