ಹಾಲಿ ಚಾಂಪಿಯನ್ ನವೋಮಿ ಒಸಾಕಾಗೆ ಶಾಕ್ ನೀಡಿದ 15ರ ಹುಡುಗಿ!
Friday, January 24, 2020, 17:51 [IST]
ಮೆಲ್ಬರ್ನ್, ಜನವರಿ 24: ಶ್ರೇಯಾಂಕಿತರಲ್ಲದ 15ರ ಹರೆಯದ ಕೋಕೋ ಗೌಫ್, ಆಸ್ಟ್ರೇಲಿಯನ್ ಓಪನ್ ಹಾಲಿ ಚಾಂಪಿಯನ್ ನವೋಮಿ ಒಸಾಕಾಗೆ ಆಘಾತ ನೀಡಿದ್ದಾರೆ. ಆಸ್ಟ್ರೇಲಿಯನ್ ಓಪನ್ 3ನೇ ಸುತ್ತಿ...