ಜಪಾನ್ ಓಪನ್: ಭಾರತದ ನಂ.1 ಆಟಗಾರನಿಗೆ ಶಾಕ್ ನೀಡಿದ ಪ್ರಣೋಯ್ Wednesday, July 24, 2019, 14:31 [IST] ಟೋಕಿಯೋ, ಜುಲೈ 24: ಪ್ರಸಕ್ತ ಸಾಲಿನಲ್ಲಿ ಕಳಾಹೀನ ಪ್ರದರ್ಶನ ಮುಂದುವರಿಸಿರುವ ಭಾರತದ ಅಗ್ರಮಾನ್ಯ ಆಟಗಾರ ಕಿಡಂಬಿ ಶ್ರೀಕಾಂತ್, ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಬ್ಯಾಡ್...